Altcoins Talks - Cryptocurrency Forum

Local => Indian Languages => Topic started by: thesilverhawk on September 07, 2020, 07:20:18 AM

Title: ಎಷ್ಟ್ ಜನ ಕನ್ನಡಿಗರು ಇದಿರಪ್ಪ
Post by: thesilverhawk on September 07, 2020, 07:20:18 AM
ಎಲ್ಲರಿಗೂ ನಮಸ್ಕಾರ .. :)

ನಾ ನೋಡಿದಂತೆ ಇಂಥ ಫೋರಂಗಳಲ್ಲಿ ಕನ್ನಡಿಗರು especially ಬೆಂಗಳೂರಿಗರು ಇದ್ರೂ ಕನ್ನಡ ಅಂತೂ ಮಾತಾಡಲ್ಲ.  :-\
ಇಲ್ಲೂ ಅಂಥ ಎಷ್ಟ್ ಜನ ಇದಿರಿ ಅನ್ನೋ ಒಂದು ಕುತೂಹಲ.  ;D

P.S : There is a google tool to write in Kannada using English.