Altcoins Talks - Cryptocurrency Forum
Local => Indian Languages => Topic started by: thesilverhawk on September 07, 2020, 07:20:18 AM
-
ಎಲ್ಲರಿಗೂ ನಮಸ್ಕಾರ .. :)
ನಾ ನೋಡಿದಂತೆ ಇಂಥ ಫೋರಂಗಳಲ್ಲಿ ಕನ್ನಡಿಗರು especially ಬೆಂಗಳೂರಿಗರು ಇದ್ರೂ ಕನ್ನಡ ಅಂತೂ ಮಾತಾಡಲ್ಲ. :-\
ಇಲ್ಲೂ ಅಂಥ ಎಷ್ಟ್ ಜನ ಇದಿರಿ ಅನ್ನೋ ಒಂದು ಕುತೂಹಲ. ;D
P.S : There is a google tool to write in Kannada using English.