1
Indian Languages / ಎಷ್ಟ್ ಜನ ಕನ್ನಡಿಗರು ಇದಿರಪ್ಪ
« on: September 07, 2020, 07:20:18 AM »
ಎಲ್ಲರಿಗೂ ನಮಸ್ಕಾರ .. 
ನಾ ನೋಡಿದಂತೆ ಇಂಥ ಫೋರಂಗಳಲ್ಲಿ ಕನ್ನಡಿಗರು especially ಬೆಂಗಳೂರಿಗರು ಇದ್ರೂ ಕನ್ನಡ ಅಂತೂ ಮಾತಾಡಲ್ಲ.
ಇಲ್ಲೂ ಅಂಥ ಎಷ್ಟ್ ಜನ ಇದಿರಿ ಅನ್ನೋ ಒಂದು ಕುತೂಹಲ.
P.S : There is a google tool to write in Kannada using English.